
''ಬಸವನ ಮೂರ್ತಿಯೇ ಎನ್ನ ಧ್ಯಾನಕ್ಕೆ ಮೂಲ, ಬಸವನ ಕೀರ್ತಿಯೇ ಎನ್ನ ಜ್ಞಾನಕ್ಕೆ ಮೂಲ
ಬಸವಾ ಬಸವಾ ಎಂಬುದೇ ಭಕ್ತಿ ಕಾಣಾ ಕಪಿಲಸಿದ್ಧ ಮಲ್ಲಿಕಾರ್ಜುನ''
ಎಂದು ಸೊನ್ನಲಿಗೆ ಸಿದ್ಧರಾಮೇಶ್ವರರು ಗುರು ಬಸವಣ್ಣನವರ ಬಗ್ಗೆ ಮನಸಾರೆ ಹಾಡಿಹೊಗಳಿ ಅವರ ವ್ಯಕ್ತಿತ್ವವನ್ನು ಲೋಕಕ್ಕೆ ಪರಿಚಯಿಸಿಕೊಟ್ಟಿದ್ದಾರೆ.
ಆಧ್ಯಾತ್ಮ ಹಸಿವಿರುವವರಿಗೆ ಆಶಾ ಕಿರಣ. ಬಾಳ ಭವಿಷ್ಯಕ್ಕೆ ಸಿಗುವುದು ಜ್ಞಾನದ ಹೂರಣ. ಜೀವನ ಉಜ್ಜೀವನ,ಉತ್ತಮ ಜೀವನದ ಅನಾವರಣ